ಬೆಂಗಳೂರು : ವಾತಾವರಣದಲ್ಲಿರುವ ಧೂಳಿನಿಂದ, ಆಹಾರ ಕ್ರಮಗಳಿಂದಾಗಿ ನಮ್ಮ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಈ ಮೊಡವೆಗಳು ತಕ್ಷಣ ಹೋಗಬೇಕೆಂದರೆ ಮನೆಯಲ್ಲಿಯೇ ತಯಾರಿಸಿದ ಈ ಫೇಸ್ ಕ್ರೀಂ ಬಳಸಿ.