ಬೆಂಗಳೂರು : ಕೂದಲು ಕೂಡ ಹೆಣ್ಣಿನ ಅಂದ ಹೆಚ್ಚಿಸುತ್ತದೆ. ಆದ್ದರಿಂದ ಹುಡುಗಿಯರು ಉದ್ದವಾದ, ಸುಂದರವಾದ ಕೂದಲು ನಮ್ಮದಾಗಬೇಕೆಂದು ಬಯಸುತ್ತಾರೆ. ಹಾಗಾದ್ರೆ ಕೂದಲು ಉದ್ದವಾಗಿ, ಥಳಥಳ ಹೊಳೆಯುವಂತೆ ಇರಬೇಕೆಂದರೆ ಕೂದಲಿಗೆ ಇವುಗಳನ್ನು ಹಚ್ಚುವುದನ್ನು ಮರೆಯಬೇಡಿ. * ಕಂಡೀಷನಿಂಗ್ ಪ್ರತೀ ಬಾರಿ ಕೂದಲು ತೊಳೆದುಕೊಂಡ ಮೇಲೆ ಕಂಡೀಷನಿಂಗ್ ಮಾಡಿಕೊಳ್ಳಿ. ಇದರಿಂದ ಸೀಳು ಕೂದಲು ಮಾಯವಾಗುವುದಲ್ಲದೆ, ಕೂದಲಿನ ಬೇರು ಗಟ್ಟಿಯಾಗಿ ಹೆಚ್ಚು ಕೂದಲು ಬೆಳೆಯುತ್ತದೆ. * ಪ್ರತಿಬಾರಿ ತಲೆಸ್ನಾನ ಮಾಡುವ ಮುಂಚೆ ಕೂದಲಿಗೆ ಎಣ್ಣೆ