ಹೊಳೆಯುವ ಚರ್ಮ ನಿಮ್ಮದಾಗಬೇಕೆಂದರೆ ಈ ಫೇಸ್ ಪ್ಯಾಕ್ ಬಳಸಿ ನೋಡಿ

ಬೆಂಗಳೂರು| pavithra| Last Modified ಸೋಮವಾರ, 31 ಮೇ 2021 (06:54 IST)
ಬೆಂಗಳೂರು :  ಜೀರಿಗೆಯನ್ನು ಅಡುಗೆಗೆ ಹಾಗೂ  ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಬಳಸುತ್ತಾರೆ. ಆದರೆ ಜೀರಿಗೆಯಿಂದ ಚರ್ಮಕ್ಕೆ ಬಳಸುವುದರಿಂಧ ಚರ್ಮ ಹೊಳೆಯುವಂತೆ ಮಾಡುತ್ತದೆ. ಹಾಗಾಗಿ ಜೀರಿಗೆಯಿಂದ ಫೇಸ್ ಪ್ಯಾಕ್ ತಯಾರಿಸಿ ಬಳಸಿ.

ಸ್ವಲ್ಪ ಅರಶಿನ, ಸ್ವಲ್ಪ ಜೀರಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ಜೇನುತುಪ್ಪವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ತಣ‍್ಣೀರಿನಿಂದ ವಾಶ್ ಮಾಡಿ. ಇದು  ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

ಗುಳ್ಳೆ ಮತ್ತು ಮೊಡವೆಗಳನ್ನು ನಿವಾರಿಸಲು ಜೀರಿಗೆಯನ್ನು  ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಅದರಿಂದ ಮುಖವನ್ನು ತೊಳೆಯಿರಿ.
ಇದರಲ್ಲಿ ಇನ್ನಷ್ಟು ಓದಿ :