ಸೀರೆಯಿಂದ ನಿಮ್ಮ ಅಂದ ಹೆಚ್ಚಾಗಬೇಕೆಂದರೆ ಸೀರೆಗಳ ಆಯ್ಕೆ ಹೀಗಿರಲಿ

ಬೆಂಗಳೂರು, ಭಾನುವಾರ, 11 ಆಗಸ್ಟ್ 2019 (07:49 IST)

ಬೆಂಗಳೂರು : ಮಹಿಳೆಯರಿಗೆ ಸೀರೆ ಬಹಳ ಇಷ್ಟ ಮಾತ್ರವಲ್ಲ ಅದು ಅವರ  ಅಂದವನ್ನು ಹೆಚ್ಚಿಸುತ್ತದೆ. ಹಾಗೇ ಮಹಿಳೆಯರು ತಮ್ಮ ಮೈಬಣ್ಣಕ್ಕೆ ತಕ್ಕಂತೆ ಸೀರೆಗಳನ್ನು ಧರಿಸಿದರೆ ಅವರ  ಅಂದ ಮತ್ತಷ್ಟು ಇಮ್ಮುಡಿಗೊಳ್ಳುತ್ತದೆ.
ಕಪ್ಪು ವರ್ಣದವರು ತಿಳಿ ಬಣ್ಣದ ಸೀರೆಗಳನ್ನು ಧರಿಸಿದರೆ ಉತ್ತಮ. ಉದಾಹರಣೆಗೆ ಬಾದಾಮಿ, ತಿಳಿ ನೀಲಿ, ನಸು ಹಸಿರು, ನಸು ಗುಲಾಬಿ, ಗುಲಾಬಿ ಆನಂದ, ನಸು ಮೆಂಜತಾ, ಕನಕಾಂಬರ, ನಸು ಹಳದಿ ಮತ್ತು ಬಿಳಿಯ ಬಣ್ಣದ ಹಾಗೂ ಚಿಕ್ಕ-ಚಿಕ್ಕ ಹೂಗಳಿರುವ ಸೀರೆ ಆಯ್ದುಕೊಳ್ಳುವುದು ಉತ್ತಮ.


ಎಣ್ಣೆಗಪ್ಪು ಅಥವಾ ಕಪ್ಪು ಮಿಶ್ರಿತ ಕೆಂಪು ಬಣ್ಣದವರು ಬೂದು ಬಣ್ಣ, ಕೋಕೋ ಬಣ್ಣ, ಆಕಾಶ ನೀಲಿ, ಈರುಳ್ಳಿ ಬಣ್ಣದ ಸೀರೆಗಳನ್ನು ಬಳಸಬಹುದು. ಈ ಬಣ್ಣದವರಿಗೆ ಈ ಮೇಲಿನ ಬಣ್ಣಗಳಲ್ಲಿ ದೊಡ್ಡ-ದೊಡ್ಡ ಹೂಗಳಿರುವ ಸೀರೆಯೂ ಒಪ್ಪುತ್ತದೆ.


ಬಿಳಿ ಬಣ್ಣದವರು ಗಾಢವಾದ ಬಣ್ಣಗಳ ಸೀರೆಗಳನ್ನು ಧರಿಸಿದರೆ ಉತ್ತಮ. ಉದಾಹರಣೆಗೆ ಕಡುನೀಲಿ, ಕಡು ಹಸಿರು, ಟೊಮೆಟೊ ಕೆಂಪು, ಕಪ್ಪು, ಗಾಢವಾದ ನೇರಳೆ, ಬಂಗಾರದ ಕಲರ್ ಸೀರೆ ಬಳಸಬಹುದು. ಆದರೆ ಬಿಳಿಯ ಬಣ್ಣದವರು ಬಿಳಿಯ ಬಣ್ಣದ ಸೀರೆಯನ್ನೇ ಬಳಸುವುದು ಅಷ್ಟೊಂದು ಶೋಭಿಸುವುದಿಲ್ಲ.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಾಸಿಗೆ ಸುಖದಲ್ಲಿ ಸಮಸ್ಯೆ ಇದ್ರೆ ಇದನ್ನ ಟ್ರೈ ಮಾಡಿ

ಯೋಗ ಆರೋಗ್ಯ ಭಾಗ್ಯಕ್ಕೆ ಪೂರಕ. ಅಷ್ಟೇ ಅಲ್ಲ ಸಂಸಾರದ ಸಮಾಗದಲ್ಲೂ ತನ್ನದೇ ಆದ ಪ್ರಧಾನ ಪಾತ್ರವನ್ನು ...

news

ಲೇಡಿ ಮ್ಯಾನೇಜರ್ ಬೊಂಬಾಟ್: ಅವಳೂ ಸೂಪರ್

ಮ್ಯಾನೇಜರ್ ಕೂಡ ಹಲವು ಸಲ ನನ್ನ ಜತೆ ಲೈಂಗಿಕ ಸುಖ ಅನುಭವಿಸಿದ್ದಾಳೆ. ಆದರೆ ನನ್ ಮೊದಲನೇ ಪ್ರಿಯತಮೆ ಮದುವೆ ...

news

ಪತಿ ಈ ಅಂಗ ಮುಟ್ಟಿದರೆ ಸಂಕೋಚವಾಗುತ್ತದೆ

ಬೆಂಗಳೂರು : ನಾನು 26 ವರ್ಷದ ಮಹಿಳೆ. ಪತಿ ನನ್ನ ಸ್ತನಗಳನ್ನು ಮುಟ್ಟಿದರೆ ನನಗೆ ಸಂಕೋಚವಾಗುತ್ತದೆ. ಇದರಿಂದ ...

news

ಲೈಂಗಿಕತೆಯ ಬಗ್ಗೆ ಡೇಟಿಂಗ್ ಮಾಡುವಾಗ ಇದ್ದ ಉತ್ಸಾಹ ಮದುವೆಯಾದ ಮೇಲೆ ಇಲ್ಲ

ಬೆಂಗಳೂರು : ನನ್ನ ಪತಿ ಹಾಗೂ ನನಗೆ 40 ವರ್ಷ. ನಾವು ಕಾಲೇಜಿನಲ್ಲಿದ್ದಾಗ ಡೇಟಿಂಗ್ ಮಾಡುತ್ತಿದ್ದೇವೆ. ಆ ...