ಬೆಂಗಳೂರು :ನಯವಾಗಿ ಹೊಳೆಯುವ ಕೂದಲು ನಮ್ಮದಾಗಬೇಕೆಂಬ ಆಸೆ ಹಲವರಿಗಿದೆ. ಆದರೆ ಕೆಲವರು ಕೂದಲು ತುಂಬಾ ಒರಟಾಗಿರುತ್ತದೆ. ಅಂತವರು ನಿಮ್ಮ ಕೂದಲು ನಯವಾಗಿರಬೇಕೆಂದರೆ ಇದನ್ನು ಹಚ್ಚಿ.