ಬೆಂಗಳೂರು : ತಾವು ಸುಂದರವಾಗಿರಬೇಕೆಂದು ಎಲ್ಲಾ ಹುಡುಗಿಯರು ಬಯಸುತ್ತಾರೆ. ಅದರಲ್ಲೂ ಮೇಕಪ್ ಮಾಡಿಕೊಂಡರೆ ಎಲ್ಲಾ ಹುಡುಗಿಯರು ಸುಂದರವಾಗಿ ಕಾಣಿಸುತ್ತಾರೆ. ಆದರೆ ಇದು ತಾತ್ಕಾಲಿಕ. ಆದ್ದರಿಂದ ಮೇಕಪ್ ಮಾಡದೇ ಹುಡುಗಿಯರು ಚೆನ್ನಾಗಿ ಕಾಣಿಸಬೇಕೆಂದರೆ ಹೀಗೆ ಮಾಡಿ. *1 ಟೊಮೆಟೊವನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ಒಂದು ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. 10 ನಿಮಿಷ ಹಾಗೇ ಬಿಟ್ಟು ನಂತರ ತಣ್ಣಗಿನ ನೀರಿನಿಂದ ತೊಳೆಯಿರಿ.