ನಿಮ್ಮ ಕೂದಲು ದಪ್ಪವಾಗಿ, ಶೈನಿ ಆಗಿರಬೇಕೆಂದರೆ ಈ ಹಣ್ಣಿನ ಹೇರ್ ಮಾಸ್ಕ್ ಹಚ್ಚಿ

ಬೆಂಗಳೂರು, ಗುರುವಾರ, 14 ಫೆಬ್ರವರಿ 2019 (16:48 IST)

ಬೆಂಗಳೂರು : ಕೆಲವರ  ಕೂದಲು ತುಂಬಾ ಒರಟಾಗಿ, ತೆಳುವಾಗಿ, ಡಲ್ ಆಗಿರುತ್ತದೆ. ಅಂತವರಿಗೆ ತಮ್ಮ ಕೂದಲು ತುಂಬಾ ದಪ್ಪವಾಗಿ, ಶೈನಿ ಆಗಿರಬೇಕೆಂದರೆ ಈ ಹಣ್ಣಿನ ಹೇರ್ ಮಾಸ್ಕ್ ಹಚ್ಚಿಕೊಳ್ಳಿ. ಇದರಿಂದ ಒಂದು ತಿಂಗಳಲ್ಲೇ ನಿಮ್ಮ ಕೂದಲಿನಲ್ಲಿ ವ್ಯತ್ಯಾಸ ಕಾಣಬಹುದು. ಈ ಹೇರ್ ಮಾಸ್ಕ್ ಮಾಡುವುದು ಹೇಗೆಂದು ತಿಳಿಯೋಣ.

1 ಬಾಳೆ ಹಣ್ಣನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ, ಅದಕ್ಕೆ 2 ಟೇಬಲ್ ಸ್ಪೂನ್ ಮೊಸರು, 1 ಟೀ ಸ್ಪೂನ್ ಜೇನುತುಪ್ಪ, ಹರಳೆಣ್ಣೆ 1 ಟೇಬಲ್ ಸ್ಪೂನ್ ನಷ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಕೂದಲಿಗೆ ಹಚ್ಚಿ. 1 ಗಂಟೆ ಬಿಟ್ಟು ಹರ್ಬಲ್ ಶಾಂಪುವಿನಿಂದ ಸ್ನಾನ ಮಾಡಿ. ಇದನ್ನು ವಾರದಲ್ಲಿ 2 ಸಲ ಮಾಡಬೇಕು.

 

1 ಬಾಳೆ ಹಣ್ಣನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ, ಅದಕ್ಕೆ 1 ಮೊಟ್ಟೆ ಹಾಕಿ,  3 ಟೇಬಲ್ ಸ್ಪೂನ್ ಹಾಲು, 3 ಟೀ ಸ್ಪೂನ್ ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಕೂದಲಿಗೆ ಹಚ್ಚಿ. 1 ಗಂಟೆ ಬಿಟ್ಟು ಹರ್ಬಲ್ ಶಾಂಪುವಿನಿಂದ ಸ್ನಾನ ಮಾಡಿ. ಇದನ್ನು ಕೂಡ ವಾರದಲ್ಲಿ 2 ಸಲ ಮಾಡಬೇಕು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬೆಂಡೆಕಾಯಿ ಚಟ್ನಿ

ಮಧುಮೇಹಕ್ಕೆ ರಾಮಬಾಣ ಬೆಂಡೆಕಾಯಿ! ಹಾಗೇಯೆ ಬೆಂಡೆಕಾಯಿಯಲ್ಲಿ ಹೈ ಫೈಬರ್ ಕಂಟೆಂಟ್ ಹೆಚ್ಚಾಗಿರುವುದರಿಂದ ...

ಬೆಂಡೆಕಾಯಿ ಚಟ್ನಿ

ಮಧುಮೇಹಕ್ಕೆ ರಾಮಬಾಣ ಬೆಂಡೆಕಾಯಿ! ಹಾಗೇಯೆ ಬೆಂಡೆಕಾಯಿಯಲ್ಲಿ ಹೈ ಫೈಬರ್ ಕಂಟೆಂಟ್ ಹೆಚ್ಚಾಗಿರುವುದರಿಂದ ...

news

ರುಚಿರುಚಿಯಾಗಿ ಜಿಲೇಬಿ ಮಾಡುವ ಬಗೆ

ಸಿಹಿ ತಿಂಡಿಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲಿಯೂ ಹಬ್ಬ ಹರಿದಿನಗಳಲ್ಲಿ ವಿಶೇಷ ದಿನಗಳಲ್ಲಿ ...

news

ಕ್ಯಾರಮಲ್ ಪಾಯಸ

ಯಾವುದೇ ಹಬ್ಬ-ಹರಿದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಮಾಡುವುದು ಪಾಯಸವೇ. ವೈವಿಧ್ಯಮಯವಾದ ಪದಾರ್ಥಗಳಿಂದ ವಿಧ ...