ಬೆಂಗಳೂರು : ಸಾಮಾನ್ಯವಾಗಿ ಜನರಿಗೆ ತಾವು ಕೂತಲ್ಲೇ ಆಗಾಗ್ಗೆ ತಮ್ಮ ಕಿವಿ, ಕಣ್ಣು, ಮೂಗು ಮೊದಲಾದ ಅಂಗಗಳನ್ನು ಮುಟ್ಟಿಕೊಳ್ಳೋದು ಒಂದು ಅಭ್ಯಾಸವಾಗಿಬಿಟ್ಟಿರುತ್ತದೆ. ಆದರೆ ದೇಹದ ಈ 6 ಅಂಗಗಳನ್ನು ಯಾವಾಗಲೂ ಸ್ಪರ್ಶಿಸಬಾರದಂತೆ. ಆ ಅಂಗಗಳನ್ನು ಆಗಾಗ್ಗೆ ಮುಟ್ಟಿಕೊಳ್ಳುವುರಿಂದ ಅನಾರೋಗ್ಯಕ್ಕೆ ಕಾರಣವಾಗುತ್ತದೆಯಂತೆ.