ಬೆಂಗಳೂರು : ತುಂಬಾ ಹಸಿವಾದಾಗ ಎಲ್ಲವನ್ನು ತಿನ್ನಬೇಕೆನಿಸುತ್ತದೆ. ಯಾವುದೇ ಆಹಾರವನ್ನು ಮಿತವಾಗಿ ತಿನ್ನಬೇಕು. ಒಂದು ವೇಳೆ ಅತಿಯಾಗಿ ತಿಂದರೆ ಅಜೀರ್ಣದ ಸಮಸ್ಯೆ ಕಾಡುತ್ತದೆ. ಇದರಿಂದ ಹೊಟ್ಟೆ ನೋವು ಕೂಡ ಕಾಡಬಹುದು. ಈ ಅಜೀರ್ಣವನ್ನು ನಿವಾರಿಸಲು ಇಲ್ಲಿದೆ ಮನೆಮದ್ದು. ಊಟವಾದ ಬಳಿಕ ಸ್ವಲ್ಪ ಸೊಂಪು ಅಥವಾ ಜೀರಿಗೆಯನ್ನು ಜಗಿದರೆ ಅಜೀರ್ಣಕ್ಕೆ ಒಳ್ಳೆಯದು. ಇವುಗಳನ್ನುತಿನ್ನುವುದರಿಂದ ನಾವು ಸೇವಿಸಿದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಹಾಗೇ ಸೊಂಪು ಅಥವಾ ಜೀರಿಗೆ ಕಷಾಯ ಕೂಡ ಮಾಡಿ ಕುಡಿದರೆ