ಬೆಂಗಳೂರು: ಹದಿಹರೆಯದ ವಯಸ್ಸಿನ ಹುಡುಗಿಯರನ್ನು ಸಂಬಂಧಿ ಎನಿಸಿಕೊಂಡವನೇ ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳುವ ಎಷ್ಟೋ ಘಟನೆಗಳನ್ನು ನಾವು ಓದುತ್ತೇವೆ.