ಈ ಹೃದಯಘಾತಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ! ಇಳಿವಯಸ್ಸಿನಿಂದ ಯುವಕರು ಹಾಗೂ ಎಲ್ಲರನ್ನು ಕಾಡುವ ರೋಗವಾಗಿವೆ. ಎಲ್ಲರೂ ಈ ವಿಷಯವನ್ನು ಗಮದಲ್ಲಿಟ್ಟುಕೊಂಡು ಕೆಳಗಿನ ಒಂದಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಸಲಹೆಗಳನ್ನು ಪಾಲಿಸಿ. ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಆಹಾರ ಮತ್ತು ಜೀವನಶೈಲಿಯಲ್ಲಿನ ಅಡಚಣೆಗಳಿಂದ ಈ ರೋಗವು ಉಲ್ಬಣಗೊಳ್ಳುತ್ತಿದೆ. ವೈದ್ಯಕೀಯ ತಜ್ಞರ ಪ್ರಕಾರ, ಚಿಕಿತ್ಸೆಯ ಜೊತೆಗೆ ಜೀವನಶೈಲಿಯನ್ನು ಬದಲಾಯಿಸುವುದು ಅವಶ್ಯಕ. ಆಹಾರ ಪದ್ಧತಿಯನ್ನು ಸರಿಪಡಿಸುವುದು ಮತ್ತು ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದು ಇಲ್ಲಿ