ಬೆಂಗಳೂರು: ಆರೋಗ್ಯಕರ ಲೈಂಗಿಕ ಜೀವನ ಸುಮಧುರ ದಾಂಪತ್ಯಕ್ಕೆ ದಾರಿ. ಪುರುಷರು ತಮ್ಮ ಲೈಂಗಿಕ ಜೀವನ ಸುಧಾರಿಸಬೇಕಾದರೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಬೆಳ್ಳಂ ಬೆಳಗ್ಗೆ ಎದ್ದು ದೈಹಿಕ ಕಸರತ್ತು ಮಾಡುವುದು ಹೆಚ್ಚಿನವರಿಗೆ ಪಥ್ಯವಾಗದ ವಿಚಾರ. ಆದರೆ ಈ ರೀತಿ ದೈಹಿಕ ವ್ಯಾಯಾಮ ಮಾಡುವುದರಿಂದ ಲೈಂಗಿಕ ಜೀವನ ಸುಧಾರಿಸುವುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.ದೈಹಿಕ ಕಸರತ್ತಿನಿಂದ ಪ್ರತಿ ನಿತ್ಯ ನೀವು 200 ಕ್ಯಾಲೊರಿ ಹೆಚ್ಚುವರಿಯಾಗಿ ಕಳೆದುಕೊಳ್ಳಬಹುದು. ಇದರಿಂದ ಲೈಂಗಿಕ ನಿರಾಸಕ್ತಿ ಕಡಿಮೆಯಾಗುವುದು, ಸುಖ