ಬೆಂಗಳೂರು : ಪ್ರಶ್ನೆ : ನಾನು 31 ವರ್ಷದ ಮಹಿಳೆ. ನನ್ನ ಪತಿಗೆ 36 ವರ್ಷ. ನಾವು ಮದುವೆಗೂ ಮುಂಚೆ ಯಾವುದೇ ಲೈಂಗಿಕ ಸಂಬಂಧ ಬೆಳೆಸಿಲ್ಲ ಅದರ ಬಗ್ಗೆ ಮಾತನಾಡಿಲ್ಲ. ಕಾರಣ ಮದುವೆ ನಂತರ ಈ ಬಗ್ಗೆ ಹೆಚ್ಚು ಆನಂದಿಸಬಹುದೆಂದು. ಆದರೆ ಮದುವೆ ನಂತರ ಅವರ ಅತಿಯಾದ ಕೆಲಸದಿಂದ ನಮ್ಮ ಲೈಂಗಿಕ ಜೀವನ ದುರಂತಕ್ಕೆ ತಿರುಗಿದೆ. ವಾರಕ್ಕೊಮ್ಮೆ ಲೈಂಗಿಕತೆ ಹೊಂದುತ್ತೇವೆ. ಈ ಬಗ್ಗೆ ಅವರ ಬಳಿ ಮಾತನಾಡಿದರೂ ಸುಧಾರಣೆಯಾಗಿಲ್ಲ. ಪತಿ ನನ್ನನ್ನು .ತುಂಬಾ ಪ್ರೀತಿಸುತ್ತಾರೆ. ಆದರೆ ಲೈಂಗಿಕತೆಯಲ್ಲಿ ಆಸಕ್ತಿ ಹೊಂದಿಲ್ಲ. ದಯವಿಟ್ಟು ಸಹಾಯ ಮಾಡಿ