ಬೆಂಗಳೂರು : ನಾನು 35 ವರ್ಷದ ವ್ಯಕ್ತಿ. ನಾನು ಜಂಟಿ ಕುಟುಂಬದಲ್ಲಿ ವಾಸಿಸುತ್ತಿದ್ದೇನೆ. ಆದರೆ ಇತ್ತೀಚೆಗೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನಾನು ನನ್ನ ಸೋದರ ಸಂಬಂಧಿಯ ಜೊತೆ ಸಂಭೋಗ ನಡೆಸಿದೆ. ಅವಳಿಗೆ 22 ವರ್ಷ. ಈಗ ನಾವು ಪ್ರೀತಿಸುತ್ತಿದ್ದೇವೆ. ನಾವು ಮುಂದೆ ಮದುವೆಯಾಗಬಹುದೇ. ಇದರಿಂದ ಹುಟ್ಟುವ ಮಕ್ಕಳಿಗೆ ಸಮಸ್ಯೆಯಾಗುತ್ತದೆಯೇ?