ಬೆಂಗಳೂರು : ಹೆಚ್ಚಿನ ಮಕ್ಕಳು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದು ಕರುಳಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಇದಕ್ಕೆ ಔಷಧಿಗಳನ್ನು ನೀಡುವ ಬದಲು ಈ ಮನೆಮದ್ದನ್ನು ನೀಡಿ. *ಒಣದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ ಮತ್ತು ಮೆಗ್ನಿಶೀಯಂ ಇರುತ್ತದೆ. ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಪ್ರತಿದಿನ ಒಣದ್ರಾಕ್ಷಿಯನ್ನು ನೀಡಿ. ಇದರಿಂದ ಮಲಬದ್ಧತೆ ಸಮ್ಯೆ ದೂರವಾಗುತ್ತದೆ.*ಮಗು ಸೇವಿಸುವ ಆಹಾರಕ್ಕೆ 1 ಚಮಚ ತೆಂಗಿನೆಣ್ಣೆಯನ್ನು ಮಿಕ್ಸ್ ಮಾಡಿ ತಿನ್ನಿಸಿ. ಇದರಿಂದ ಮಲಬದ್ಧತೆ ಸಮ್ಯೆ ಕಾಡುವದಿಲ್ಲ.