ಬೆಣ್ಣೆಯಿಂದ ಕೂದಲಿನ ಹೊಳಪು ಹೆಚ್ಚಿಸಿ

ಬೆಂಗಳೂರು| pavithra| Last Modified ಸೋಮವಾರ, 4 ಜನವರಿ 2021 (10:14 IST)
ಬೆಂಗಳೂರು : ವಾತಾವರಣದ ಮಾಲಿನ್ಯದಿಂದ ಕೂದಲು ಬಹಳ ಬೇಗನೆ ಹಾಳಾಗುತ್ತದೆ. ಇಂತಹ ಕೂದಲಿಗೆ ಪೋಷಣೆ ನೀಡಲು ಇದನ್ನು ಹಚ್ಚಿ.

ಬೆಣ್ಣೆಯು ಕೂದಲಿಗೆ ಬಹಳ ಪ್ರಯೋಜನಕಾರಿಯಾಗಿದೆ. ಇದು ಹಾನಿಗೊಳಗಾದ ಕೂದಲನ್ನು ಮತ್ತೆ ಜೀವಂತಗೊಳಿಸುತ್ತದೆ. ಕೂದಲಿಗೆ ಹೊಳಪನ್ನು ನೀಡುತ್ತದೆ. ಹಾಗಾಗಿ ಬೆಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಅರ್ಧ ಗಂಟೆಯ ಬಳಿಕ ಶಾಂಪೂವಿನಿಂದ ಕೂದಲನ್ನು ವಾಶ್ ಮಾಡಿ.  ಇದರಿಂದ ಕೂದಲು ಮೃದುವಾಗಿ. ಶೈನಿಂಗ್ ನಿಂದ ಕೂಡಿರುತ್ತದೆ.ಇದರಲ್ಲಿ ಇನ್ನಷ್ಟು ಓದಿ :