ಕೊಚ್ಚಿ: ನಮ್ಮ ದೇಶದಲ್ಲಿ ನವಜಾತ ಶಿಶುಗಳ ಸಾವು ಪ್ರಮುಖ ಸಮಸ್ಯೆಯಾಗಿದೆ. ಆದರೆ ಕೇರಳದಲ್ಲಿ ನವಜಾತ ಶಿಶುಗಳು ಹೆಚ್ಚು ಸೇಫ್ ಎಂದು ರಾಷ್ಟ್ರೀಯ ಕೌಟುಂಬಿಕ ಕ್ಷೇಮ ಸರ್ವೇ (ಎನ್ ಎಫ್ ಎಚ್ ಎಸ್) ತಿಳಿಸಿದೆ.2015-16 ನೇ ಸಾಲಿನ ಅಂಕಿ ಅಂಶ ಬಿಡುಗಡೆ ಮಾಡಿರುವ ಎನ್ ಎಫ್ ಎಚ್ ಎಸ್ ಈ ವಿಷಯ ಬಹಿರಂಗಪಡಿಸಿದೆ. ಕೇರಳದಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣ ಕಡಿಮೆ ಎಂದಿದೆ. ಕೇರಳದಲ್ಲಿ ಒಂದು ವರ್ಷಕ್ಕಿಂತ ಒಳಗಿನ ಪ್ರಾಯದ 1000