ಸಂಭೋಗ ನಡೆಸಿದ ಮೇಲೆ ನನಗೆ ಹೀಗಾಗುತ್ತಿದೆ!

ಬೆಂಗಳೂರು, ಶನಿವಾರ, 10 ಆಗಸ್ಟ್ 2019 (08:56 IST)

ಬೆಂಗಳೂರು: ಮೊದಲ ಬಾರಿಗೆ ಸಂಭೋಗ ನಡೆಸಿದ ಮೇಲೆ ಸ್ತ್ರೀ ಪುರುಷರಲ್ಲಿ ಕೊಂಚ ಏರುಪೇರಾದರೂ ಅನೇಕ ಆತಂಕಗಳು ಮೂಡುತ್ತವೆ. ಅದರಲ್ಲಿ ಮೊದಲನೆಯದು ಸೋಂಕಿನ ಭಯ.


 
ಸಂಭೋಗ ಕ್ರಿಯೆ ಮಾಡಿದ ಮೇಲೆ ಜನನಾಂಗದಲ್ಲಿ ಕೆಟ್ಟ ವಾಸನೆಯಿಂದ ಕೂಡಿದ ಸ್ರಾವ, ಕಜ್ಜಿ, ತುರಿಕೆ, ನೋವು ಇತ್ಯಾದಿ ಆಗುತ್ತಿದ್ದರೆ ಅದು ಸೋಂಕಿನ ಲಕ್ಷಣ ಎಂಬುದರಲ್ಲಿ ಅನುಮಾನವೇ ಬೇಡ. ಇಂತಹ ಸಂದರ್ಭದಲ್ಲಿ ಅದನ್ನು ಹಾಗೆಯೇ ಮುಂದುವರಿಯಲು ಬಿಟ್ಟು ಮತ್ತೆ ಸಂಭೋಗ ಕ್ರಿಯೆ ನಡೆಸಿದರೆ ಸೋಂಕು ಇಬ್ಬರಿಗೂ ತಗುಲುವ ಅಪಾಯ ಅಥವಾ ಹೆಚ್ಚಾಗುವ ಅಪಾಯವಿದೆ. ಹೀಗಾಗಿ ಇಂತಹ ಯಾವುದೇ ಲಕ್ಷಣ ಕಂಡುಬಂದರೂ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಒಳಿತು.



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಧೂಳಿನಿಂದ ಗಂಟಲಿನಲ್ಲಿ ಕಿರಿಕಿರಿ ಉಂಟಾಗಿದ್ದರೆ ಇದನ್ನು ಸೇವಿಸಿ

ಬೆಂಗಳೂರು : ಸಾಮಾನ್ಯವಾಗಿ ಹೊರಗಡೆ ಹೋದಾಗ ಧೂಳಿನಿಂದ ಗಂಟಲಿನಲ್ಲಿ ಕಿರಿಕಿರಿ ಉಂಟಾಗುತ್ತದೆ. ಈ ಗಂಟಲ ...

news

ಮದುವೆ ಸಮಾರಂಭಗಳಲ್ಲಿ ನೀವು ಅಂದವಾಗಿ ಕಾಣಬೇಕೆಂದರೆ ಹೀಗೆ ಮಾಡಿ

ಬೆಂಗಳೂರು : ಹುಡುಗಿಯರಿಗೆ ತಾವು ಅಂದವಾಗಿ ಕಾಣಬೇಕು ಎಂಬ ಹಂಬಲ ಇರುತ್ತದೆ. ಅದರಲ್ಲೂ ಪಾರ್ಟಿ ಅಥವಾ ಮದುವೆ ...

news

ತಂಗಿಗೆ ಮಕ್ಕಳಾಗಿಲ್ಲ ಅಂತ ಅಕ್ಕಾಗೆ ಹೀಗೆ ಮಾಡೋದಾ?

ಮದುವೆಯಾಗಿ ಆರು ವರ್ಷಗಳಾದರೂ ತಂಗಿಗೆ ಮಕ್ಕಳಾಗಿಲ್ಲ. ಹೀಗಾಗಿ ಭಾವ ನನ್ನ ಜತೆ ಪ್ರೀತಿ ಮಾಡೋಕೆ ...

news

ಫೇಸ್ ಬುಕ್ ಫ್ರೆಂಡ್ ನೊಂದಿಗೆ ಲವ್ವಿ ಡವ್ವಿ

ನಾನು ಫೇಸ್ ಬುಕ್ ನಲ್ಲಿ ಪರಿಚಯವಾದನೊಬ್ಬನನ್ನು ಪ್ರೀತಿಸೋಕೆ ಶುರುಮಾಡಿರುವೆ. ಅವನಿಗೆ ಪರಿಚಯವಾಗಿ ಕೆಲವೇ ...