ಹಳದಿ ಒಣದ್ರಾಕ್ಷಿಯಲ್ಲಿ ಹೆಚ್ಚು ಕ್ಯಾಲೋರಿಗಳು ಇರುತ್ತವೆ. ಅದೇ ರೀತಿ ಕಪ್ಪು ಒಣ ದ್ರಾಕ್ಷಿಯಲ್ಲಿ ಸ್ವಲ್ಪ ಪ್ರಮಾಣದ ಸೋಡಿಯಂ ಹಾಗೂ ಫೈಬರ್ ಅಂಶ ಇರುತ್ತದೆ. ಈ ಎರಡು ದ್ರಾಕ್ಷಿಗಳಲ್ಲಿ ಯಾವ ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಉತ್ತಮ ಎಂಬ ಗೊಂದಲದಲ್ಲಿ ಅನೇಕ ಜನರಿದ್ದಾರೆ. ಒಣದ್ರಾಕ್ಷಿ ತಿನ್ನುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಒಣದ್ರಾಕ್ಷಿಯಲ್ಲಿ ಕಪ್ಪು ಒಣದ್ರಾಕ್ಷಿ ಮತ್ತು ಹಳದಿ ಒಣದ್ರಾಕ್ಷಿ ಎಂಬ ಎರಡು ಬಗೆಯನ್ನು ಕಾಣುತ್ತೇವೆ. ಈ ಎರಡೂ ದ್ರಾಕ್ಷಿಯನ್ನು ತಿನ್ನುವುದರಿಂದ ಯಥೇಚ್ಛ ಆರೋಗ್ಯಕರ