ಬೆಂಗಳೂರು: ತುಪ್ಪ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಆದರೆ ತಿಂದರೆ ದಪ್ಪಗಾಗುತ್ತೀವಿ ಎಂಬ ಭಯ ಕೆಲವರಿಗೆ. ಆದರೆ ಅದೆಲ್ಲಾ ನಿಜಾನಾ? ತುಪ್ಪ ತಿನ್ನುವುದರ ಲಾಭವೇನು? ನೋಡೋಣ.ತೂಕ ಇಳಿಸುತ್ತದೆ! ತುಪ್ಪ ತಿಂದರೆ ದಪ್ಪಗಾಗುತ್ತೇವೆ ಎಂಬುದು ಶುದ್ಧ ತಪ್ಪು ನಂಬಿಕೆ. ಅಸಲಿಗೆ ತುಪ್ಪ ದೇಹ ತೂಕ ಕಡಿಮೆ ಮಾಡಲು ಸಹಾಯಮಾಡುತ್ತದೆ. ಇದರಲ್ಲಿರುವ ಒಳ್ಳೆಯ ಕೊಬ್ಬಿನಂಶ ನಮ್ಮ ಶರೀರಕ್ಕೆ ಅಗತ್ಯವಾಗಿದೆ. ಇದರಲ್ಲಿರುವ ಅಮಿನೋ ಆಸಿಡ್ ಕೊಬ್ಬಿನ ಕಣಗಳನ್ನು ಚಿಕ್ಕದಾಗಿ ವಿಂಗಡಿಸುತ್ತದೆ. ಇದರಿಂದ ನಮ್ಮ ದೇಹ ತೂಕ