ಗರ್ಭಾವಸ್ಥೆಯ ಸಮಯದಲ್ಲಾಗುವ ವಾಂತಿ ಹಾಗೂ ವಾಕರಿಗೆ ಸಂಬಂಧಿತ ಕಾಯಿಲೆಗೆ ಹಾಗೂ ಮಹಿಳೆಯರಿಗೆ ಶುಂಠಿ ಪರಿಣಾಮಕಾರಿಯಾಗಿ ಉತ್ತಮ ಚಿಕಿತ್ಸೆ ನೀಡಬಲ್ಲದ್ದು. ಮನೆಯ ಮದ್ದಿನಂತೆ ಶುಂಠಿ ಕೆಲಸ ಮಾಡಬಲ್ಲದು ಎನ್ನಲಾಗುತ್ತಿದೆ. ಈ ಬಗ್ಗೆ ರಾಯಲ್ ಕಾಲೇಜು ಅಬ್ಸಸ್ಟ್ರೀಶಿಯನ್ ಮತ್ತು ಗೈನಾಕಾಲಡಿಸ್ಟ್ ಪ್ರಕಾರ ಈ ಚಿಕಿತ್ಸೆ ಔಷಧಿಯನ್ನು ತಪ್ಪಿಸಲು ಬಯಸುವ ಮಹಿಳೆಯರಿಗೆ ಪರ್ಯಾಯವಾಗಿ ಬೇರೆ ಚಿಕಿತ್ಸೆ ನೀಡಬಹುದಾಗಿದೆ. ಆದ್ರೂ ವಾಂತಿ ವಾಕರಿಕೆ ಸಮಯದಲ್ಲಿ ಶುಂಠಿ ಬಳಕೆ ಎಷ್ಟು ಉಪಯುಕ್ತಕಾರಿ ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಆದ್ರೆ