ಬೆಂಗಳೂರು : ಹೆಚ್ಚಿನ ಮಹಿಳೆಯರಿಗೆ ಡೆಲಿವರಿ ನಂತರ ಕೂದಲು ಉದುರುವ ಸಮಸ್ಯೆ ಕಂಡುಬರುತ್ತದೆ. ತಾಯಿಯಲ್ಲಿ ಈಸ್ಟ್ರೋಜನ್ ಲೆವೆಲ್ ಕಡಿಮೆಯಾಗಲು ಶುರುವಾಗುವುದರಿಂದ ಈ ವೇಳೆ ಕೂದಲು ಹೆಚ್ಚಾಗಿ ಉದುರುತ್ತದೆ. ಈ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ. *ಈ ಸಮಸ್ಯೆಯನ್ನು ತಡೆಯಲು ಮೊಟ್ಟೆಯ ಹೇರ್ ಪ್ಯಾಕ್ ಮಾಡಿಕೊಳ್ಳಬೇಕು. ಅದಕ್ಕಾಗಿ ಎಗ್ ವೈಟ್, 3 ಚಮಚ ಆಲಿವ್ ಆಯಿಲ್ ಬೇಕಾಗುತ್ತದೆ. ಇವೆರಡನ್ನು ಜೊತೆಯಾಗಿ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಡಿ. ನಂತರ