ಬೆಂಗಳೂರು: ಕಿತ್ತಳೆ ಹಣ್ಣು ಸೇವಿಸುವಾಗ ಸಾಮಾನ್ಯವಾಗಿ ಬೀಜ ಹೊರಗೆ ಎಸೆಯುತ್ತೇವೆ. ಅಪ್ಪಿ ತಪ್ಪಿ ಬೀಜ ಸೇವಿಸಿದರೆ ಅಪಾಯವಾಗಬಹುದೇ? ತಜ್ಞರು ಏನು ಹೇಳುತ್ತಾರೆ ಗೊತ್ತಾ?!ಕಿತ್ತಳೆ ಬೀಜ ಸೇವಿಸುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಬದಲಾಗಿ ಇದು ದೇಹಕ್ಕೆ ಮತ್ತಷ್ಟು ಫೈಬರ್ ನಂಶ ಒದಗಿಸುತ್ತದೆ. ಒಂದು ವೇಳೆ ಇದು ಹೊಟ್ಟೆಗೆ ಹೋದರೂ ಇದು ಮಲ ರೂಪದಲ್ಲಿ ಹಾಗೇ ಹೊರಗೆ ಬರುತ್ತದೆ.ನಿಮಗೆ ಗೊತ್ತಾ? ಆರೆಂಜ್ ಬೀಜ ನಮ್ಮ ದೇಹಕ್ಕೆ ಶಕ್ತಿ ಒದಗಿಸುತ್ತದೆ ಮತ್ತು ಇದರಲ್ಲಿರುವ ಆಂಟಿ