ನೀವು ಚಹಾ ಪ್ರಿಯರಾದರೆ ಈಗಂತೂ ಶುಂಠಿ ಚಹಾ, ಏಲಕ್ಕಿ ಟೀ, ಲೈಮ್ ಟೀ, ಗ್ರೀನ್ ಟೀ, ಬ್ಲಾಕ್ ಟೀ ಹೀಗೆ ಏನೇನೋ ಆಯ್ಕೆಗಳಿವೆ. ಅದರಲ್ಲೂ ಡಯಟ್ ಮಾಡುವವರು ಗ್ರೀನ್ ಟೀಯನ್ನು ಹೆಚ್ಚಾಘಿ ಕುಡಿಯುತ್ತಾರೆ. ತೂಕ ಇಳಿಸುವುದರಿಂದ ಹಿಡಿದು ಒತ್ತಡದಲ್ಲಿದ್ದಾಗ ನಮ್ಮ ದೇಹದ ನರಗಳಿಗೆ ವಿಶ್ರಾಂತಿ ನೀಡುವವರೆಗೆ ಗ್ರೀನ್ ಟೀಯಿಂದ ಹಲವು ಉಪಯೋಗಗಳಿವೆ. ಇದೇ ಕಾರಣಕ್ಕೆ ಕೆಲವರು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿದರೆ ಇನ್ನು ಕೆಲವರು