ಬೆಂಗಳೂರು : ಬಾದಾಮಿಯಲ್ಲಿ ಪ್ರೋಟೀನ್, ಫೈಬರ್, ವಿಟಾಮಿನ್ ಇ, ಒಮೇಗಾ3, ಹಾಗೂ ಒಮೇಗಾ 6, ಫ್ಯಾಟಿ ಆಸಿಡ್, ಕ್ಯಾಲ್ಸಿಯಂ, ಜಿಂಕ್ ಇರುವುದರಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದನ್ನು ಬೇಸಿಗೆಯಲ್ಲಿ ತಿನ್ನಬಾರದು ಎಂದು ವೈದ್ಯರು ಹೇಳುತ್ತಾರೆ. ಹೌದು. ಬೇಸಿಗೆಯಲ್ಲಿ ಕಚ್ಚಾ ಬಾದಾಮಿಯನ್ನು ಅಂದರೆ ನೆನೆಸಿರದ ಬಾದಾಮಿಯನ್ನು ತಿಂದರೆ ಅದು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯಲ್ಲಿ ಅಡೆತಡೆ ಉಂಟು ಮಾಡುತ್ತವೆ. ಅಲ್ಲದೇ, ಪೈಲ್ಸ್ ಮುಂತಾದ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ ಬೇಸಿಗೆಯಲ್ಲಿ