ಬೆಂಗಳೂರು : ಕಿವಿ ಒಂದು ಸೂಕ್ಷ್ಮವಾದ ಅಂಗ. ಇದರಲ್ಲಿ ಧೂಳು ಮತ್ತು ಸೋಂಕು ಸೇರಿದಾಗ ತುರಿಕೆ ಉಂಟಾಗುತ್ತದೆ. ಈ ತುರಿಕೆಯನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ. ಮೊದಲಿಗೆ ಕಿವಿಯಲ್ಲಿ ನೀರು ಹೋದರೆ ಕ್ಲೀನ್ ಮಾಡಿಕೊಳ್ಳಿ. ಯಾಕೆಂದರೆ ತೇವಾಂಶವಿದ್ದ ಕಡೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವು ಬೇಗನೆ ಬೆಳೆಯುವುದು. ಇದರಿಂದಾಗಿ ಕಿವಿಯಲ್ಲಿನ ತುರಿಕೆ ಉಂಟಾಗುತ್ತದೆ. ಬೆಳ್ಳುಳ್ಳಿ ಎಣ್ಣೆ ಕಿವಿ ಒಳಗಡೆ ಇರುವಂತಹ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರವನ್ನು ತುಂಬಾ ಸೂಕ್ಷ್ಮವಾಗಿ ಕೊಂದು ಹಾಕುವುದು. ಸ್ವಲ್ಪ