ಬೆಂಗಳೂರು : ನಾವು ತುಂಬಾ ಸಣ್ಣ ಪ್ಲಾಟ್ ನಲ್ಲಿ ವಾಸಿಸುತ್ತಿದ್ದೇವೆ. ನಮ್ಮ ನಾಲ್ಕು ವರ್ಷದ ಮಗನು ನಮ್ಮ ಜೊತೆಯಲ್ಲಿಯೇ ಮಲಗುತ್ತಾನೆ. ಆದರೆ ಮಗು ನಿದ್ರೆ ಮಾಡಿರುವಾಗ ನನ್ನ ಪತಿ ಸಂಭೋಗ ನಡೆಸಲು ಒತ್ತಾಯಿಸುತ್ತಾರೆ. ಇದು ಅವನ ಮೇಲೆ ಪರಿಣಾಮ ಬೀರಬಹುದೇ?