ಬೆಂಗಳೂರು : ಪ್ರಶ್ನೆ: ನಾನು 32 ವರ್ಷದ ಮಹಿಳೆ. ನಾನು ಇತ್ತೀಚೆಗೆ 31 ವರ್ಷದ ವ್ಯಕ್ತಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡೆ. ನಾನು ಅವರ ಜೊತೆ ಮಾತುಕತೆ ನಡೆಸುವಾಗ ಅವರು ತನ್ನ ಮಾಜಿ ಗೆಳತಿಯೊಂದಿಗೆ ದಿನದಲ್ಲಿ 5 ಬಾರಿ ಲೈಂಗಿಕ ಸಂಬಂಧ ಹೊಂದಿದ್ದೆನೆಂದು ಹೇಳಿದ್ದಾರೆ. ನಾನು ಅದನ್ನು ನಂಬಲಿಲ್ಲ. ಒಂದೇ ದಿನದಲ್ಲಿ 5 ಬಾರಿ ಸಂಭೋಗ ಮಾಡಲು ಸಾಧ್ಯವೇ?