ಬೆಂಗಳೂರು: ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಅನೇಕ ಮಾತ್ರೆ, ಔಷಧಿಗಳ ಜಾಹೀರಾತುಗಳನ್ನು ದಿನನಿತ್ಯ ಮಾಧ್ಯಗಳು, ಆನ್ ಲೈನ್ ಗಳಲ್ಲಿ ನೋಡುತ್ತಿರುತ್ತೇವೆ. ಆದರೆ ಇದನ್ನು ಸೇವಿಸುವುದು ತಪ್ಪಾ ಸರಿಯಾ ಎಂಬ ಬಗ್ಗೆ ಅನುಮಾನಗಳಿವೆ.ವೈದ್ಯರ ಪ್ರಕಾರ ಈ ರೀತಿ ಲೈಂಗಿಕ ಉದ್ರೇಕ ಹೆಚ್ಚಿಸಲು ಔಷಧಗಳನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. ಅದನ್ನು ನೈಸರ್ಗಿಕವಾಗಿ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದು, ವ್ಯಾಯಾಮ ಮಾಡಿ ದೈಹಿಕ ಸಾಮರ್ಥ್ಯ ಹೆಚ್ಚಿಸುವುದರ ಮೂಲಕ ಪಡೆದುಕೊಳ್ಳಬೇಕು.ಬದಲಾಗಿ ಉದ್ರೇಕ ಹೆಚ್ಚಿಸುವಂತಹ ಔಷಧಗಳನ್ನು ಸೇವನೆ