ಬೆಂಗಳೂರು: ಒಂದು ವಯಸ್ಸು ದಾಟಿದ ಮೇಲೆ ಮಹಿಳೆಯರ ಲೈಂಗಿಕಾಸಕ್ತಿ ಕಾರಣಾಂತರಗಳಿಂದ ಕುಗ್ಗಬಹುದು. ಆಗ ಪುರುಷ ಸಂಗಾತಿಗೆ ಲೈಂಗಿಕ ಜೀವನದಲ್ಲಿ ತೃಪ್ತಿ ಸಿಗದೇ ಇರಬಹುದು. ತನ್ನ ಸಂಗಾತಿಯಿಂದ ಲೈಂಗಿಕ ಸುಖ ನಿರೀಕ್ಷಿಸಿದ ಹಾಗೆ ಸಿಗದೇ ಇದ್ದಾಗ ಪುರುಷರ ಗಮನ ಬೇರೆ ಕಡೆಗೆ ಹೊರಳುತ್ತದೆ. ಇಂತಹ ಸಂದರ್ಭದಲ್ಲಿ ಬೇರೆ ಹುಡುಗಿಯರ ಸಹವಾಸ ಮಾಡಲು ಮನಸ್ಸು ಹಾತೊರೆಯುತ್ತದೆ.ಆದರೆ ಇದು ಒಳ್ಳೆಯ ಬೆಳವಣಿಗೆಯಲ್ಲ. ಇದರಿಂದ ನಿಮ್ಮ ಮಕ್ಕಳ ಮೇಲೆ, ಸಂಸಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.