ಪ್ರೀತಿ ಪ್ರಣಯಕ್ಕೆ ಹಾಗೂ ಸುಖ ದಾಂಪತ್ಯಕ್ಕೆ ಯಾವುದೇ ವಯಸ್ಸಿನ ಹಂಗಿಲ್ಲ. ನಿರ್ಧಿಷ್ಟ ವಯಸ್ಸು ದಾಟಿದ ಮೇಲೆ ಅಂದರೆ ಐವತ್ತು ವರ್ಷಗಳು ಆದ ಮೇಲೆ ಲೈಂಗಿಕ ಕ್ರಿಯೆ, ರೋಮ್ಯಾನ್ಸ್, ಲವ್ ಮಾಡೋದು ಸರಿನಾ? ತಪ್ಪಾ? ಎಂಬ ಆತಂಕ ಕೆಲವರಿಗೆ ಕಾಡುತ್ತದೆ. ವಯಸ್ಸು ಹೆಚ್ಚಾದಂತೆ ದೈಹಿಕವಾಗಿ ಕೆಲವೊಂದು ಅಡ್ಡಿ ಆಗಬಹುದು ಅಷ್ಟೇ. ಆದರೆ ವಯಸ್ಸಾದ ಗಂಡ-ಹೆಂಡತಿ ನಡುವೆ ಲೈಂಗಿಕ ವಿಚಾರವಾಗಿ ಸಮಾನ ಆಸಕ್ತಿಯಿದ್ದರೆ ಲೈಂಗಿಕ ಕ್ರಿಯೆ ನಡೆಸುವುದರಲ್ಲಿ ತಪ್ಪಿಲ್ಲ. ದೈಹಿಕವಾಗಿ ಬರುವ ಕೆಲವೊಂದು