ಬೆಂಗಳೂರು: ನಮಗೆಲ್ಲರಿಗೂ ಒಂದು ಸಾಮಾನ್ಯ ಅಭ್ಯಾಸವಿದೆ. ಪೂರಿ ಅಥವಾ ಬಜ್ಜಿ ಮಾಡಿ ಉಳಿದ ಎಣ್ಣೆಯನ್ನು ಹಾಗೇ ಉಳಿತಾಯ ಮಾಡಿ ಮತ್ತೊಮ್ಮೆ ಬಳಕೆ ಮಾಡಲು ಇಟ್ಟುಕೊಳ್ಳುವುದು. ಹೀಗೆ ಒಮ್ಮೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡುವುದು ಎಷ್ಟು ಸುರಕ್ಷಿತ? ಖಂಡಿತಾ ಆ ರೀತಿ ಮಾಡಬಾರದು. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ.ಮರು ಬಳಕೆ ಮಾಡಿದ ಎಣ್ಣೆಯನ್ನು ಟ್ರಾನ್ಸ್ ಫ್ಯಾಟಿ ಆಸಿಡ್ ಅಂಶ ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ತೀರಾ ಡೇಂಜರ್