ಬೆಂಗಳೂರು : ಪ್ರಶ್ನೆ : ನಾನು 23 ವರ್ಷದ ಮಹಿಳೆ. ನಾನು ಹಸ್ತಮೈಥುನದ ವೇಳೆ ಕ್ಯಾರೆಟ್ ಬಳಸುತ್ತಿದ್ದೇನೆ. ಆದರೆ ಇತ್ತೀಚೆಗೆ ಹೀಗೆ ಮಾಡುತ್ತಿರುವಾಗ ಕ್ಯಾರೆಟ್ ಮುರಿದಿದೆ. ಇದರಿಂದ ನನಗೆ ನೋವಾಗಲಿಲ್ಲ. ಆದರೆ ಇದು ಸುರಕ್ಷಿತ ಆಯ್ಕೆಯಾಗಿದೆಯೇ? ಅಥವಾ ಇದಕ್ಕೆ ಪರ್ಯಾಯವಾದ ಬೇರೆ ಮಾರ್ಗವಿದೆಯೇ?