ಬೆಂಗಳೂರು: ಕಾಂಡೋಮ್ಎನ್ನುವುದು ಸುಲಭ ಮತ್ತು ಅಗ್ಗದ ಬೆಲೆಯ ಗರ್ಭನಿರೋಧಕ ಸಾಧನ. ಹಲವು ಅಧ್ಯಯನಗಳಿಂದ ತಿಳಿದುಬಂದಿರುವಂತೆ ಇದು ಲೈಂಗಿಕ ರೋಗಗಳು ಹರಡದಂತೆ ತಡೆಯಲು ಇರುವ ಪರಿಣಾಮಕಾರಿ ಸಾಧನ. ಕೆಲವರು ಎಕ್ಸ್ ಟ್ರಾ ಸುರಕ್ಷತೆಗಾಗಿ ಎರಡು ಕಾಂಡೋಮ್ ಏಕಕಾಲಕ್ಕೆ ಬಳಸಿದರೆ ಹೇಗೆ ಎಂಬ ಗೊಂದಲದಲ್ಲಿರುತ್ತಾರೆ. ಅಂತಹವರಿಗಾಗಿ ಲೈಂಗಿಕ ತಜ್ಞರು ಸಂಶಯ ನಿವಾರಿಸುತ್ತಾರೆ.ಯಾವಾಗಲೂ ಅಪಾಯಗಳಾಗದಂತೆ ತಡೆಯಲು ಎಕ್ಸ್ ಟ್ರಾ ಕೇರ್ ತೆಗೆದುಕೊಳ್ಳುವುದು ಒಳ್ಳೆಯದೇ. ಆದರೆ ಕಾಂಡೋಮ್ ವಿಚಾರದಲ್ಲಿ ಹಾಗಲ್ಲ. ಎರಡೆರಡು ಕಾಂಡೋಮ್ ಏಕಕಾಲಕ್ಕೆ