ಬೆಂಗಳೂರು: ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂದು ನಮಗೆ ಗೊತ್ತು. ಉಪ್ಪಿಲ್ಲದ ಊಟ ಖಂಡಿತಾ ರುಚಿಯಾಗಲ್ಲ. ಆದರೆ ಬಾಯಿಗೆ ರುಚಿಕೊಡುವ ಉಪ್ಪು, ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತದೆ.ಎಷ್ಟು ಪ್ರಮಾಣ ಸೇವಿಸಬೇಕೋ ಅಷ್ಟೇ ಬಳಸಿದರೆ ತೊಂದರೆಯಿಲ್ಲ. ಆದರೆ ಮಿತಿ ಮೀರಿ ಉಪ್ಪು ಸೇವನೆ, ಕಿಡ್ನಿ, ಹೃದಯ, ರಕ್ತದೊತ್ತ, ಹೊಟ್ಟೆ ಹುಣ್ಣು ಇತ್ಯಾದಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ನಾವು ತಿಳಿದಿದ್ದೇವೆ.ಅದರಲ್ಲೂ ಬೇಯಿಸದೇ ಸೇವಿಸುವ ಉಪ್ಪು ಹಲವು ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸಿದಂತೆ ಎನ್ನುವುದು ಆರೋಗ್ಯ