ಬೆಂಗಳೂರು|
Krishnaveni K|
Last Modified ಶುಕ್ರವಾರ, 30 ಆಗಸ್ಟ್ 2019 (09:29 IST)
ಬೆಂಗಳೂರು: ಹದಿಹರೆಯದ ವಯಸ್ಸಿನಲ್ಲಿ ಕಾಮದಾಹ ಹೆಚ್ಚಾದಾಗ ಸಂಬಂಧಗಳೂ ಮುಖ್ಯವಾಗಲ್ಲ. ಮಲತಾಯಿ ಮೇಲೇ ಮನಸ್ಸಾದರೆ ಏನು ಮಾಡೋದು?
ಈ ರೀತಿ ಕದ್ದುಮುಚ್ಚಿ ತಾಯಿ ಸಮಾನಳಾದ ಹೆಣ್ಣಿನ ಜತೆ ಲೈಂಗಿಕ ಸಂಬಂಧ ಹೊಂದುವುದು ನಮ್ಮ ಸಂಪ್ರದಾಯಕ್ಕೆ ಸರಿಹೊಂದುವ ವಿಚಾರವಲ್ಲ. ಇಂತಹ ವಿಚಾರಗಳು ನಿಮ್ಮ ಕುಟುಂಬದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಬಹುದು. ಇದರಿಂದ ಒಂದು ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ. ಹೀಗಾಗಿ ಹದಿಹರೆಯದ ಹುಚ್ಚು ದಾಹದಲ್ಲಿ ಇಂತಹ ತಪ್ಪು ಮಾಡಬೇಡಿ.