ಬೆಂಗಳೂರು : ಕೆಲವು ಮಹಿಳೆಯರು ಗರ್ಭಕೋಶದಲ್ಲಿರುವ ಸಮಸ್ಯೆಯಿಂದ ಮಗು ಪಡೆಯಲು ಆಗುವುದಿಲ್ಲ. ಅಂತವರು ಬೇರೆ ಮಹಿಳೆಯರ ಮೂಲಕ ಕೃತಕ ಗರ್ಭಧಾರಣೆಯಿಂದ ಮಗುವನ್ನು ಪಡೆಯುತ್ತಾರೆ. ಮಹಿಳೆಯ ಅಂಡಾಣು ಮತ್ತು ಪುರುಷನ ವೀರ್ಯಾಣುಗಳ ಕೃತಕ ಮಿಲನದಿಂದ ಉಂಟಾಗುವ ಈ ಗರ್ಭಧಾರಣೆಯೇ ಐವಿಟಿ ಅಥವಾ ಐವಿಎಂ ಎಂದು ಕರೆಯುತ್ತಾರೆ. ಈ ಕೃತಕ ಗರ್ಭಧಾರಣೆ ಯಶಸ್ಸಿಗೆ ವಯಸ್ಸು ಮುಖ್ಯವಲ್ಲ ಎಂದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ. ಐವಿಎಫ್ ಮೂಲಕ ಗರ್ಭ ಧರಿಸುವುದರ ಯಶಸ್ಸಿನ ಪ್ರಮಾಣ ಹಲವು ಲಿಮಿಟ್