ಬೆಂಗಳೂರು: ಸ್ಕಿನ್ ಅಲರ್ಜಿ ಸಮಸ್ಯೆ ಹೆಚ್ಚಿನವರಿಗೆ ಇರುತ್ತದೆ. ಇದು ಧೂಳಿನಿಂದ, ಸೇವಿಸುವ ಆಹಾರದಿಂದ ಇನ್ನೂ ಹಲವು ಕಾರಣಗಳಿಂದ ಬರುತ್ತದೆ. ಕೆಲವು ಮನೆಮದ್ದಿನಿಂದ ಸ್ಕಿನ್ ಅಲರ್ಜಿಗಳನ್ನು ಕಡಿಮೆಮಾಡಬಹುದು. ಅಡುಗೆ ಸೋಡಾ 1 ಚಮಚ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಂಡು ಅಲರ್ಜಿಯಾಗಿರುವ ಜಾಗದಲ್ಲಿ ಹಚ್ಚಿ 10-15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ದಿನಕ್ಕೆ 2 ಬಾರಿ ಹೀಗೆ ಮಾಡಿ. ಹಾಗೆ 1 ಚಮಚ ನಿಂಬೆರಸವನ್ನು ತೆಗೆದುಕೊಂಡು ಹತ್ತಿಯಿಂದ ಅದನ್ನು