ಬೆಂಗಳೂರು : ಕಫ, ಶೀತಕ್ಕೆ ಸ್ಟೀಮ್ ತೆಗೆದುಕೊಂಡರೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ ಚರ್ಮದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ದೊಡ್ಡ ಪಾತ್ರೆಯಲ್ಲಿ ಮೂರ್ನಾಲ್ಕು ಗ್ಲಾಸ್ ನೀರನ್ನು ತೆಗೆದುಕೊಳ್ಳಿ. ಗ್ಯಾಸ್ ಮೇಲಿಟ್ಟು ನೀರನ್ನು ಕುದಿಸಿ. ನೀರು ಬಿಸಿಯಾದ ಮೇಲೆ ಗ್ಯಾಸ್ ಬಂದ್ ಮಾಡಿ. ಆ ನಂತ್ರ ಉಗಿಯನ್ನು ತೆಗೆದುಕೊಳ್ಳಿ. ವಾರದಲ್ಲಿ ಮೂರ್ನಾಲ್ಕು ದಿನ ಸ್ಟೀಮ್ ತೆಗೆದುಕೊಳ್ಳುತ್ತಿದ್ದರೆ ಡೆಡ್ ಸ್ಕಿನ್ ನಷ್ಟವಾಗುತ್ತದೆ. ಚರ್ಮದ ಮೇಲಿರುವ ಕೊಳಕು ಹೋಗಿ ಮೊಡವೆ