ಬೆಂಗಳೂರು : ಧೂಳು, ವಾತಾವರಣದ ಮಾಲಿನ್ಯದಿಂದ ಕಣ್ಣಿಗೆ ಇನ್ ಫೆಕ್ಷನ್ ಆಗಿ ಕಣ್ಣು ಕೆಂಪಾಗುತ್ತದೆ. ಇದರಿಂದ ಕಣ್ಣುಗಳು ಊದಿಕೊಳ್ಳುವ ಸಂಭವವಿರುತ್ತದೆ. ಇದು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಕಣ್ಣು ಕೆಂಪಾಗುವುದನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಬಳಸಿ. 1 ಚಮಚ ಜೇನುತುಪ್ಪ, ಮತ್ತು 1 ಚಮಚ ಹಾಲು ಮಶ್ರಣ ಮಾಡಿ ಇದರಲ್ಲಿ ಕಾಟನ್ ಪ್ಯಾಡ್ ಗಳನ್ನು ಅದ್ದಿ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ . ಸುಮಾರು 30 ನಿಮಿಷಗಳ ಬಳಿಕ ಅದನ್ನು