ಬೆಂಗಳೂರು : ಪ್ರಶ್ನೆ : ನಾನು 40 ವರ್ಷದ ವಿಚ್ಚೇದಿತ ವ್ಯಕ್ತಿ. ಕಳೆದ ಮೂರು ವರ್ಷಗಳಿಂದ ಲೈಂಗಿಕ ಸಂಬಂಧ ಹೊಂದಿಲ್ಲ. ನಾನು ಹಸ್ತಮೈಥುನ ಮಾಡುತ್ತೇನೆ. ಲೈಂಗಿಕ ಸಂಬಂಧ ಹೊಂದಬೇಕೆಂಬ ನನ್ನ ಆಸೆ ಕಡಿಮೆಯಾಗುವುದು ಸಾಮಾನ್ಯವೇ? ಸಂಭೋಗ ಮಾಡದ ಕಾರಣ ಯಾವುದೇ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದೇ?