Toothache: ಉಪ್ಪುನೀರಿನಂತೆಯೇ ಹೈಡ್ರೋಜನ್ ಪೆರಾಕ್ಸೈಡ್ ಬ್ಯಾಕ್ಟೀರಿಯಾವನ್ನು ಸಹ ಕೊಲ್ಲುತ್ತದೆ ಮತ್ತು ಊತ ಹಾಗೂ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತಸ್ರಾವದ ದವಡೆ ಅಥವಾ ಸೋಂಕಿನಿಂದ ಉಂಟಾಗುವ ಹಲ್ಲು ನೋವುಗಳನ್ನು ಗುಣಪಡಿಸಲು ಇದು ಉತ್ತಮ ಹಲ್ಲುನೋವು ಸಾಮಾನ್ಯವಾಗಿ ಎಲ್ಲರಿಗೂ ಕಾಣಿಸುತ್ತದೆ.