Toothache: ಉಪ್ಪುನೀರಿನಂತೆಯೇ ಹೈಡ್ರೋಜನ್ ಪೆರಾಕ್ಸೈಡ್ ಬ್ಯಾಕ್ಟೀರಿಯಾವನ್ನು ಸಹ ಕೊಲ್ಲುತ್ತದೆ ಮತ್ತು ಊತ ಹಾಗೂ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತಸ್ರಾವದ ದವಡೆ ಅಥವಾ ಸೋಂಕಿನಿಂದ ಉಂಟಾಗುವ ಹಲ್ಲು ನೋವುಗಳನ್ನು ಗುಣಪಡಿಸಲು ಇದು ಉತ್ತಮ ಹಲ್ಲುನೋವು ಸಾಮಾನ್ಯವಾಗಿ ಎಲ್ಲರಿಗೂ ಕಾಣಿಸುತ್ತದೆ. ಆದರೆ ನೋವು ಹೆಚ್ಚಾದಾಗ ಮಾತ್ರ ಅದನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಅದು ತುಂಬಾ ತೀವ್ರವಾಗಿರುವುದರಿಂದ ಅದು ಒಬ್ಬ ವ್ಯಕ್ತಿಗೆ ಆರಾಮವಾಗಿ ತಿನ್ನಲು, ಮಲಗಲು ಅಥವಾ ವಿಶ್ರಾಂತಿ ಪಡೆಯಲು ಬಿಡುವುದಿಲ್ಲ.