ಬೆಂಗಳೂರು : ನಾನು ವೇಶ್ಯಯೊಂದಿಗೆ ದೈಹಿಕ ಸಂಬಂಧ ಹೊಂದಿದಾಗ ಕಾಂಡೋಮ್ ಧರಿಸಿದ್ದೆ. ಆದರೆ ನಂತರ ಆಕೆ ನಾನು ಕಾಂಡೋಮ್ ಧರಿಸದಿದ್ದಾಗ ಮೌಖಿಕ ಸಂಭೋಗ ನಡೆಸಿದ್ದಾಳೆ. ಇದು ಸಮಸ್ಯೆಗೆ ಕಾರಣವಾಗಬಹುದಾ?