ಮಹಿಳೆಯರ ರತಿಕ್ರೀಡೆಯ ಹಾರ್ಮೋನ್ ಗೂ ಎಂತೆಂಥಾ ಶಕ್ತಿ ಇದೆ ಎನ್ನುವ ಕುರಿತು ಚರ್ಚೆ ಶುರುವಾಗಿದೆ. ಇದಕ್ಕೆ ವಿಜ್ಞಾನಿಗಳು ಸಂಶೋಧನೆ ಮೊರೆ ಹೋಗಿದ್ದಾರೆ.ಶೀತಕ್ಕೆ ಯಾವುದೆ ಔಷಧಿ ಇಲ್ಲ, ಏನೇ ಸಾಹಸ ಪಟ್ಟರೂ ಒಂದು ವಾರ ಕಾಡದೆ ಬಿಡದು ಎಂಬ ನಂಬಿಕೆ ಸುಳ್ಳಾಗುವ ಸುದ್ದಿಯೊಂದು ಹೊರಬಿದ್ದಿದೆ. ಮಹಿಳೆಯ ಸಂಭೋಗ ಹಾರ್ಮೋನ್ ಗಳು ಶೀತ, ನೆಗಡಿಯನ್ನು ಸಂಪೂರ್ಣವಾಗಿ ತೊಡೆದು ಹಾಕುವುದಂತೆ.ಮಹಿಳೆಯರು ಹಾಗೂ ಪುರುಷರಲ್ಲಿ ನೆಗಡಿ ಹರಡುವ ರೈನೋ ವೈರಸುಗಳ ವಿರುದ್ಧ ದೇಹದ ನಿರೋಧಕ ಶಕ್ತಿ