ಬೆಂಗಳೂರು: ಕಚೇರಿಯ ಕೆಲಸದ ಒತ್ತಡದ ನಡುವೆ ದಾಂಪತ್ಯ ಜೀವನವನ್ನೂ ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಿ!ಡೆಡ್ ಲೈನ್ ನಿರ್ವಹಿಸಿ ಆದಷ್ಟು ಕಚೇರಿ ಕೆಲಸಗಳನ್ನು ಮನೆಗೆ ತರದಂತೆ, ಕಚೇರಿಯಲ್ಲೇ ಮುಗಿಸಲು ನಿಮ್ಮಷ್ಟಕ್ಕೆ ನೀವೇ ಡೆಡ್ ಲೈನ್ ಹಾಕಿಕೊಳ್ಳಿ. ಇದರಿಂದ ಮನೆಗೆ ಬಂದ ಮೇಲೆ ಮನೆ ವಿಚಾರ ನೋಡಿಕೊಳ್ಳಬಹುದು.ಡಯಟ್ ಕೆಲಸದ ಒತ್ತಡಗಳನ್ನು ಮನೆಗೆ ಬಂದು ಮರೆತು, ಲೈಂಗಿಕ ಜೀವನದ ಕಡೆಗೆ ಗಮನ ಹರಿಸಬೇಕೆಂದರೆ ಉತ್ತಮ ಆಹಾರ ಸೇವಿಸಿ, ವ್ಯಾಯಾಮ ಮಾಡಿ. ಇದು