ಬೆಂಗಳೂರು : ಸಾಮಾನ್ಯವಾಗಿ ಎಲ್ಲರೂ ಅಕ್ಕಿಯನ್ನು ಶೇಖರಿಸಿಟ್ಟರುತ್ತೇವೆ. ಆದರೆ ಅಕ್ಕಿಯನ್ನುತುಂಬಾ ದಿನ ಇಟ್ಟಾಗ ಅದರಲ್ಲಿ ಹುಳಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಅಕ್ಕಿಯ ಜೊತೆಗೆ ಇವುಗಳನ್ನು ಹಾಕಿಟ್ಟರೆ ಹುಳಬರದಂತೆ ಅಕ್ಕಿಯನ್ನು ಶೇಖರಿಸಿಟ್ಟುಕೊಳ್ಳಬಹುದು. ಸಂರಕ್ಷಿಸಬಹುದು. *ಒಂದು ಒಣಗಿದ ಡಬ್ಬವನ್ನು ತೆಗೆದುಕೊಂಡು ಅದರ ಕೆಳಗಡೆ ಒಂದು ನ್ಯೂಸ್ ಪೇಪರ್ ಅಥವಾ ಟಿಶ್ಯು ಪೇಪರ್ ನ್ನು ಹಾಕಿ ನಂತರ ಅಕ್ಕಿ ಹಾಕಿ ಅದರ ಮೆಲೆ ಕೂಡ ಪೇಪರ್ ಹಾಕಿ ಮುಚ್ಚಳವನ್ನು ಭದ್ರವಾಗಿ ಹಾಕಿಟ್ಟರೆ ಅಕ್ಕಿಗೆ