ಬೆಂಗಳೂರು : ಕೆಲವರಿಗೆ ಕೈಕಾಲು ದೇಹದಲ್ಲಿ ಎಲ್ಲಿಯಾದರೂ ಸೊಳ್ಳೆ, ಹುಳ, ಮುಂತಾದವು ಕಚ್ಚಿದಾಗ ಅಲ್ಲಿ ತುರಿಕೆ ಉಂಟಾಗುತ್ತದೆ. ಇದನ್ನು ಹೆಚ್ಚಿ ತುರಿಸಿಕೊಂಡಾಗ ಅದು ಗಾಯವಾಗುವ ಸಂಭವವಿರುತ್ತದೆ. ಆದಕಾರಣ ಈ ತುರಿಕೆಯನ್ನು ಕಡಿಮೆ ಮಾಡಲು ಈ ಮನೆಮದ್ದನ್ನು ಹಚ್ಚಿ.