ಬೆಂಗಳೂರು : ಸುಸ್ತು, ಆಯಾಸ, ನಿದ್ರೆ ಸರಿಯಾಗಿ ಮಾಡದ ಕಾರಣದಿಂದ ಕಣ್ಣಿನ ಸುತ್ತ ಕಪ್ಪುಕಲೆಗಳು ಮೂಡುತ್ತವೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಆದ್ದರಿಂದ ಈ ಕಲೆಗಳನ್ನು ಹೋಗಲಾಡಿಸಲು ಇದನ್ನು ಬಳಸಿ.