ಬೆಂಗಳೂರು : ತುಂಬೆಗಿಡವನ್ನ ನಾವು ನೀವೆಲ್ಲರೂ ಹಲವು ಕಡೆಗಳಲ್ಲಿ ಕಂಡಿರುತ್ತೇವೆ, ಇದಕ್ಕೆ ಬೆಳೆಯಲು ಪ್ರತೇಕವಾದ ಜಾಗ ಬೇಕಾಗಿಲ್ಲ, ಎಲ್ಲೆಂದರಲ್ಲಿ ಹದವಾಗಿ, ಸೋಮಪಾಗಿ ಬೆಳೆಯುತ್ತದೆ. ಇದು ನೋಡಲು ಅಂದವಾಗಿರುವುದಲ್ಲದೆ ಇದರಲ್ಲಿ ಬಿಡುವ ಹೂವುಗಳು ವಿವಿಧ ಬಗೆಯವುಗಳಾಗಿವೆ. ಇದು ಹಲವು ರೋಗಗಳನ್ನ ಗುಣಪಡಿಸುವ ಗುಣವನ್ನ ಹೊಂದಿದೆ. * ಬಿಳಿ ತುಂಬೆ ಹೂವಗಳನ್ನ ಸ್ವಲ್ಪ ಪ್ರಮಾಣದ ಜೇನು ತುಪ್ಪದಲ್ಲಿ ನೆನೆಸಿ ತಿಂದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.* ತುಂಬೆಗಿಡದ ರಸದ ಜೊತೆ ಕರಿಮೆಣಸಿನ ಪುಡಿಯನ್ನು ಬೆರೆಸಿ